ಪೋಲೀಸರು ರಾತ್ರೋ ರಾತ್ರಿ ಹನ್ನೆರಡು ಕಳ್ಳರನ್ನು ಹಿಡಿದ್ದಿದ್ದಾಯಿತು. ಎಲ್ಲಾ ಕಳ್ಳತನದ ಹಿಂದಿದ್ದ ಬುದ್ಧಿವಂತ ತಲೆಯ ಹದಿಮೂರನೇಯ ಕಳ್ಳ ಹೊರಗೇ ಉಳಿದಿದ್ದ. ಬೆಂಕಿಯಲ್ಲಿ ಹೊತ್ತಿ ಉರಿದ ಮನೆಯ ಚಿತ್ರಣ, ಎಸ್.ಐ ಅವರ ತಾಳ್ಮೆಯನ್ನು ಕಿತ್ತಸೆದಿತ್ತು. ಬೆಳಗ್ಗೆ ಆಗುತ್ತಲೇ ಪೋಲೀಸ್ ಸ್ಟೇಷನ್ ನಲ್ಲಿ ತನಿಖೆ ಶುರುವಾಗಿತ್ತು. ಈ ಹಿಂದೆ ಪೋಲೀಸರು, ಅಡಿಕೆ ಕಳ್ಳರೆಂದು ಭಾವಿಸಿ ಹಿಡಿದಿದ್ದ ಬೇರೆ ಕಳ್ಳರಿಂದಾಗಿ ಎಲ್ಲಾ ಪೋಲೀಸರು ತಲೆ ತಗ್ಗಿಸುವಂತಾಗಿತ್ತು ಹಾಗೂ ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದೇ ಎಸ್.ಐ ಮುಖಭಂಗವನ್ನು ಅನುಭವಿಸಿದ್ದರು. ಇದೇContinue reading ““ಬೆಂಕಿ ಮನೆ ಕಳ್ಳರು” !! (ಭಾಗ – 13) [ ಕೊನೇಯ ಅಧ್ಯಾಯ ]”