ಈ ಕೊರೋನಾದಿಂದ ಬದುಕು ಎಷ್ಟು ಬದಲಾಯಿತು ಎಂದರೆ, ಅದನ್ನು ಸರಿಪಡಿಸಿಕೊಳ್ಳಲು ಮತ್ತೆ ಆಗದಷ್ಟು. ಆದರೂ ಕಲಿತ ಪಾಠಗಳು ಮಾತ್ರ ಬೆಟ್ಟ ದಷ್ಟು. ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರನ್ನು ಈ ಕೊರೋನಾ ಧನಾತ್ಮಕ ಮತ್ತು ನಕಾರಾತ್ಮಕ ಎರಡು ರೀತಿಯಲ್ಲೂ ಕಾಡಿದೆ. ನಾನು ಈ ಕೊರೋನಾ ಎಂಬ ಕಗ್ಗತ್ತಲೆಗೆ ಸೇರದೇ ಮಹಾನಗರ ಬೆಂಗಳೂರಿನಿಂದ ಹಳ್ಳಿಯಲ್ಲಿರುವ ಸೂರಿಗೆ ಹೋಗಿ ಸುಮಾರು ತಿಂಗಳುಗಳೇ ಆಗಿತ್ತು. ಕೊರೋನಾ ತಣ್ಣಗಾದ ಮೇಲೆ, ಬೆಂಗಳೂರಿಗೆ ಬರದೇ ಸ್ವಲ್ಪ ಮನಃಶಾಂತಿ ಗಾಗಿ ಮೈಸೂರಿನಲ್ಲಿ ಒಂದೆರಡು ದಿನವನ್ನು ನೆಮ್ಮದಿಯಿಂದ ದೂಡಲುContinue reading “ಆಗಲಿ ಬದಲಾವಣೆ.. ಪುಸ್ತಕದಿಂದ”