ಬದಲಾವಣೆ !!
ಎಲ್ಲವೂ ಹಾಗೆಯೇ ಇರುತ್ತದೆ.. ಭೇಟಿಯಾದ ಸಮಯ..ನಡೆದ ಹಾದಿನೋಡಿದ ಜಾಗಸಿಕ್ಕ ಜನರುಕಾಲೆಳೆದವರುಅಭಿನಂದಿಸಿದವರು.. ಎಲ್ಲದೂ ಹಾಗೆಯೇContinue reading “ಬದಲಾವಣೆ !!”
ಕರ್ಮದ ಉರುಳು..
ಚರ್ಚೆಗಳು ಅತಿಯಾಯಿತುವಾದಗಳು ನಿಲ್ಲಲಿಲ್ಲ..ಮಾತಿನ ಜಗಳದ ನಡುವೆಕೈ ಕೈ ಸೇರಿ ಹೊಡೆದಾಟವೂ ನಡೆಯಿತು.. ಅಲ್ಲೊಂದುContinue reading “ಕರ್ಮದ ಉರುಳು..”
ಮನಸ್ಸು ನೀ..
ಮನಸ್ಸು ನೀ ಮರೆಸುನೋವುಗಳನುಮನಸ್ಸು ನೀ ಸವೆಸುಸೇಡುಗಳನುಮನಸ್ಸು ನೀ ರಮಿಸುಆಸೆಗಳನುಮನಸ್ಸು ನೀ ಪ್ರೀತಿಸುಮುಗ್ಧ ಮನಸ್ಸನುಮನಸ್ಸುContinue reading “ಮನಸ್ಸು ನೀ..”
ಪ್ರೀತಿಯ ಹಬ್ಬ ದೀಪಾವಳಿ ಹಬ್ಬ..
ದೀಪಾವಳಿಯ ಹಬ್ಬಸಡಗರ ಸಂಭ್ರಮದ ಜೊತೆಹೊಸ ಬದುಕಿಗೆ ಬೆಳಕಿನ ಹಣತೆಯಬೆಳಗುವುದರ ಜೊತೆಗೆಮತ್ತೆ ಹೊಸ ಜೀವನದContinue reading “ಪ್ರೀತಿಯ ಹಬ್ಬ ದೀಪಾವಳಿ ಹಬ್ಬ..”
ಕವಿಯ ಬರಹ !!
ಮನದಾಳದಲ್ಲಿ ಅಡಗಿಸಿ,ಜೀವಂತ ಇರಿಸಿದ್ದ ಭಾವನೆಗಳುಹೊರಬಂದಿದ್ದು.. ಗೀಚಿದ ಬರಹಗಳಿಂದ !! ಎಂದೂ ಮರೆಯಾಗದ ಹಾಗೆಭಾವನೆಗಳುContinue reading “ಕವಿಯ ಬರಹ !!”
ಹೊರಡುವ ಹೊತ್ತಿಗೆ !!
ಹೊರಟಾಗಲೆಲ್ಲಾಹೊರಲಾರದಷ್ಟು ಆಗು ಹೋಗುಗಳು.. ಎಲ್ಲವನ್ನೂ ಹೊತ್ತು ಹೊರಡುವ ಹೊತ್ತಿಗೆ,ಹತ್ತಬೇಕಿದ್ದ ಬಂಡಿಹಳಿಯಿಂದ ಹೊರಟಿರುವ ಹಾಗೆContinue reading “ಹೊರಡುವ ಹೊತ್ತಿಗೆ !!”