
ಹೊರಟಾಗಲೆಲ್ಲಾ
ಹೊರಲಾರದಷ್ಟು ಆಗು ಹೋಗುಗಳು..
ಎಲ್ಲವನ್ನೂ ಹೊತ್ತು ಹೊರಡುವ ಹೊತ್ತಿಗೆ,
ಹತ್ತಬೇಕಿದ್ದ ಬಂಡಿ
ಹಳಿಯಿಂದ ಹೊರಟಿರುವ ಹಾಗೆ !!
— Deekshith Das
ಬದುಕಿನ ಹಾದಿಯಲ್ಲಿ ಪ್ರಯಾಣಿಕರು..
ಹೊರಟಾಗಲೆಲ್ಲಾ
ಹೊರಲಾರದಷ್ಟು ಆಗು ಹೋಗುಗಳು..
ಎಲ್ಲವನ್ನೂ ಹೊತ್ತು ಹೊರಡುವ ಹೊತ್ತಿಗೆ,
ಹತ್ತಬೇಕಿದ್ದ ಬಂಡಿ
ಹಳಿಯಿಂದ ಹೊರಟಿರುವ ಹಾಗೆ !!
— Deekshith Das
ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.." View more posts