ಕವಿಯ ಬರಹ !!

ಮನದಾಳದಲ್ಲಿ ಅಡಗಿಸಿ,
ಜೀವಂತ ಇರಿಸಿದ್ದ ಭಾವನೆಗಳು
ಹೊರಬಂದಿದ್ದು.. ಗೀಚಿದ ಬರಹಗಳಿಂದ !!

ಎಂದೂ ಮರೆಯಾಗದ ಹಾಗೆ
ಭಾವನೆಗಳು ಬದುಕುಳಿದಿದ್ದು..
ಸೃಷ್ಟಿಸಿದ್ದ ಕವಿತೆಗಳಿಂದ !!

ಕವಿತೆಗಳ ಸೃಷ್ಟಿಕರ್ತ ಮಡಿದಮೇಲೂ
ಭಾವನೆಗಳು‌ ಜೀವಂತವಾಗಿರುವುದು..
ಕವಿಯ ಬರಹದಿಂದ !!

— Deekshith Das ✍️

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

6 thoughts on “ಕವಿಯ ಬರಹ !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: