ಮನಸ್ಸು ನೀ ಮರೆಸು
ನೋವುಗಳನು
ಮನಸ್ಸು ನೀ ಸವೆಸು
ಸೇಡುಗಳನು
ಮನಸ್ಸು ನೀ ರಮಿಸು
ಆಸೆಗಳನು
ಮನಸ್ಸು ನೀ ಪ್ರೀತಿಸು
ಮುಗ್ಧ ಮನಸ್ಸನು
ಮನಸ್ಸು ನೀ ಪರಿಚಯಿಸು
ಹೊಸ ನಾಳೆಗಳನು
ಮನಸ್ಸು ನೀ ಮರಳಿಸು
ಕಳೆದ ನಿನ್ನೆಗಳನು
ಮನಸ್ಸು ನೀ ಬದುಕಿಸು
ಸಾಯುವ ಮನಸ್ಸುಗಳನು
ಮನಸ್ಸು ನೀ ತಿಳಿಸು
ಹೊಸ ಆಯಾಮವನು
ಮನಸ್ಸು ನೀ…. ✍️
— Deekshith Das
Super darling
LikeLike
Thanks Keshav..💐
LikeLike
Wty meaningful lines Anna 😍😊ur just amazing bro
LikeLike
Thanks sis.. Much love 😍
LikeLike
Meaningful lines anna 😍ur just amazing bro
LikeLiked by 1 person
Thank you very much Ramya.. 💐😍
LikeLike
Deep!!
LikeLiked by 1 person
Yes.. Thanks Prajwal 💐
LikeLike
Wow it’s a meaningful lines bro,😍Ur r thought r inspired to me.
LikeLike
Thank You very much… Your word’s means a lot 😊💐💐
LikeLike