ನಮ್ಮೆಲ್ಲರ ಜೀವನವೇ ಬಸ್ ನಿಲ್ದಾಣದ ಹಾಗೆ.. ಯಾಕೆ ಅಂತಿರಾ ?? ನಾವೇ ಬಸ್ ಸ್ಟ್ಯಾಂಡ್ ಅನ್ಕೊಳ್ಳಿ !! ಬಸ್ಸು ನಿಲ್ದಾಣಕ್ಕೆ ಬರುವ ಎಲ್ಲಾ ಬಸ್ಸುಗಳೂ ನಿಲ್ಸಲ್ಲಾ, ಹಾಗೇ ನಮಗೆ ಸಂಬಂಧ ಪಟ್ಟವರು ನಮ್ಮೆದುರೇ ಹೋದರೂ ನಮ್ಮನ್ನು ಗುರುತಿಸಿ ಹತ್ತಿರ ಬಂದು ಮಾತಾಡ್ತಾರೆ ಅಂತ ಹೇಳಕ್ ಆಗಲ್ಲ.
ಬಸ್ಸು ತಮ್ಮ ನಿಲ್ದಾಣದಲ್ಲಿ ನಿಲ್ಲಿಸಲಿಲ್ಲಾ ಎಂದು ಬಸ್ಸಿನಿಂದ ಕೆಳಗೆ ಹಾರುವವರು ಜೀವಂತ ಉಳಿಯುವುದಿಲ್ಲ. ಹಾಗೆಯೇ ನಮ್ಮ ಜೀವನದಲ್ಲಿ ಪ್ರವೇಶಿಸುವ ಅವಕಾಶವೇ ಇಲ್ಲದಿದ್ದರೂ ನಮ್ಮನ್ನು ಸೇರಲು ಪ್ರಯತ್ನ ಪಡುವವರು ನಮ್ಮ ಮನಸ್ಸಲ್ಲಿ ಸ್ಥಾನ ಪಡೆಯುವುದಿಲ್ಲ.
ನಿಲ್ದಾಣದಲ್ಲಿ ನಿಲ್ಲಿಸುವ ಬಸ್ಸುಗಳೆಲ್ಲಾ ತುಂಬಾ ಹೊತ್ತು ಅದೇ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ. ಹಾಗೆಯೇ ಬದುಕಲ್ಲಿ ಜೊತೆ ಬಂದವರು ಚಿರಕಾಲ ನಮ್ಮ ಜೊತೆಯಲ್ಲಿ ಇರುವುದಿಲ್ಲ. ನಿಂತ ಬಸ್ಸು ಮತ್ತೆ ಸ್ವಲ್ಪ ಸಮಯದ ನಂತರ ಹೊರಡುವ ಹಾಗೆ ಜೊತೆ ನಿಂತವರೂ ಕಾಲದ ನಂತರ ದೂರವಾಗುತ್ತಾರೆ.
ಅದೇ ಈ ನಿಂತ ಬಸ್ಸಿನಲ್ಲೇ ಕೆಲವರು, ನಿಲ್ದಾಣ ತಮ್ಮದೆಂದು ಇಳಿದವರೂ ಸಹ ಬಹಳ ಹೊತ್ತು ಅಲ್ಲಿ ಇರುವುದಿಲ್ಲ. ಈ ರೀತಿಯಲ್ಲಿ ನಮ್ಮನ್ನೇ ಬಯಸಿ ಬಂದವರೂ ಕೂಡ ಕೊನೆಯವರೆಗೂ ನಮ್ಮ ಬಳಿ ನಮ್ಮವರಾಗಿ ಉಳಿಯುವುದಿಲ್ಲ.
ಹೀಗೆ…. ಕೆಲವು ಸಲ ನಿಲ್ದಾಣಗಳಲ್ಲಿ ನಿಂತ ಬಸ್ಸುಗಳು, ಬಸ್ ಗಾಗಿ ಕಾಯುವವರು ಹಾಗೆಯೇ ಬಸ್ಸಿನಿಂದ ಇಳಿದವರು… ಈ ರೀತಿ ನಿಂತೂ ನಿಲ್ಲದಂತೆ ಮಾಯವಾಗಿ ಬಿಡುವ ಬಸ್ಸು ಹಾಗು ಜನರ ನಡುವೆ ಕೊನೆಯಲ್ಲಿ ನಿಲ್ದಾಣವೊಂದೇ ಮೌನವಾಗಿ ಏಕಾಂಗಿಯಾಗಿ ಎಲ್ಲವನ್ನೂ ಗಮನಿಸುತ್ತಲೇ ದಿನ ಕಳೆಯುತ್ತದೆ.
ನಮ್ಮವರಲ್ಲಿ ಹಲವರ ಬದುಕೂ ಹಾಗೆ.. ಹೀಗೆ ಬಂದು ಹಾಗೆ ಹೋಗುವವರ ನಡುವೆ ನಮ್ಮ “ಲೈಫ್ ಒಂತರಾ ಬಸ್ ನಿಲ್ದಾಣ” !!
— Deekshith Das

Wovvvv beautiful……. Meaningful ❤️❤️❤️❤️❤️❤️🙏👏…. Keep writing
LikeLike
Thank u very much Divya…😍
LikeLike
Meaningful☺🖤
LikeLiked by 1 person
Thank you… 💐
LikeLike
Thumba chanagide innu hige barita iru spr untu keep writing
LikeLiked by 1 person
Thank You Paavana…💐💐
LikeLike
Nice Divya❤️
LikeLiked by 1 person
Tqu…. But written by Deekshith, not Divya 😊
LikeLike
Nice……… life story….. Keep rocking bro 🌹
LikeLiked by 1 person
Thank you very much… Sunil 💐💐💐
LikeLike
ವಾಹ್ ನಿಮ್ ಕಲ್ಪನೆಗೊಂದು ಸಲಾಮ್👌
LikeLiked by 1 person
ಧನ್ಯವಾದಗಳು ಡಿಯರ್.. ಸದಾ ನಿನ್ನೊಂದಿಗೆ 💐
LikeLike
Woww.. super PeNmAn 👌✨
LikeLiked by 1 person
Thank you very much.. Kavitha 💐
LikeLike
Super anna🤩🤩
LikeLiked by 1 person
Thank you sister..💐
LikeLike
ಒಳ್ಳೆ ಲೇಖನ ಸಹೋದರ..
LikeLiked by 1 person
ಧನ್ಯವಾದಗಳು ಬ್ರದರ್…💐
LikeLike