ಕನಸಿನ ಲೋಕವೇ ಬೇರೆ.. ವಾಸ್ತವಿಕ ಬದುಕೇ ಬೇರೆ.. ಬಣ್ಣದ ಲೋಕದಲ್ಲಿ ಕನಸುಗಳೇ ಜೀವಿಸಿರುತ್ತವೆ, ಎಲ್ಲಿಯವರೆಗೇ ??? “ಕನಸುಗಳ ಲೋಕದಲ್ಲಿ ವಾಸ್ತವದ ಎದುರು ಕನಸುಗಳೆಲ್ಲವೂ ನುಚ್ಚು ನೂರಾಗುವ ವರೆಗೆ..”
ಹೊಸ ಯೋಚನೆ ಹೊಸ ಯೋಜನೆ ಹೊಸ ಭೇಟಿ ಹೊಸ ಸಂಬಂಧ ಹೊಸ ಹುರುಪು ಹೊಸ ಅನುಭವ…ಹೀಗೆ ಕನಸು ಹುಟ್ಟಲು ಕಾರಣಗಳು ಹಲವು. ಹೀಗೆ ಹುಟ್ಟುವ ಕನಸುಗಳೆಲ್ಲವೂ ತಮ್ಮದೇ ಹಾದಿಯ ಬಣ್ಣದ ಲೋಕದಲ್ಲಿ ಕನಸುಗಳ ಕೂಡಿಸುತ್ತಾ ನಮ್ಮ ಬದುಕಿನ ಜೊತೆಗೇ ನಮ್ಮ ನರೆಳಿನ ಹಾಗೆ ನಮ್ಮಲ್ಲೇ ಜೀವಿಸುತ್ತಾ, ಪ್ರತಿ ಕ್ಷಣ ಹೊಸ ಆಲೋಚನೆಗಳಿಂದ ಕಂಡ ಕನಸನ್ನು ಬಲವಾಗಿಸುತ್ತಾ ಬದುಕಿರುತ್ತವೆ.
ಹೀಗಿರುವ ಕನಸಿನ ಲೋಕ ಮುಂದೆಂದೂ ಮರುಕಳಿಸದ ಹಾಗೇ ಸಮಾಧಿ ಯಾಗುತ್ತದೆ, ಎಂದರೆ ಅದು ನಂಬಲು ಅಸಾಧ್ಯ, ಆದರೂ ಸತ್ಯ.. ಹೇಗೆ ???
ಕನಸು ಕಾಣುವಾಗ ಅಲ್ಲಿ ಬಲವಾಗಿರುವುದೇ ನಂಬಿಕೆ ವಿಶ್ವಾಸ. ಒಂದು ವಿಷಯ ಒಂದು ವಸ್ತು ಒಂದು ವ್ಯಕ್ತಿ ಹೀಗೆ ಯಾವುದರ ಮೇಲೆ ಕನಸು ಕಂಡರೂ ಅಲ್ಲಿ ನಾವು ತುಂಬಾ ಆಳವಾಗಿ ನಂಬಿರುತ್ತೇವೆ. ನಾವಿಟ್ಟ ನಂಬಿಕೆಯ ತೀವ್ರತೆ ಎಷ್ಟೆಂದರೆ ನೆರವೇರದ ಕೆಲವು ವಿಚಾರಗಳ ಮೇಲೂ ಕನಸು ಕಟ್ಟಿರುತ್ತೇವೆ, ಇದಕ್ಕೆ ಕಾರಣವೂ ಅದೇ ವಿಶ್ವಾಸ.
ಹೀಗೆ ನಂಬಿಕೆ ಎಂಬ ಬಲವಾದ ಅಡಿಪಾಯದ ಮೇಲೆ ಸಾವಿರಾರು ಕನಸುಗಳು ಬಲವಾಗಿ ನಿಂತಿರುವಾಗ, ಅದೇ ಅತಿಯಾದ ನಂಬಿಕೆಗೆ ಮೋಸವಾದಾಗ ?? …..ಕನಸುಗಳ ಮಾರಣ ಹೋಮಕ್ಕೆ ಅದಾಗಲೇ ವೇದಿಕೆ ಸಿದ್ದವಾದಂತೆ. ಒಂದೊಂದಾಗಿ ಕನಸೆಲ್ಲವೂ ಮರೆಯಾದಂತೆ ಅನಿಸುವಾಗ ಅದರ ನೋವಿಗೆ ಕಂಡಿದ್ದ ಕನಸೆಲ್ಲವೂ ಜೇನಿನ ತಟ್ಟಿ ಯನ್ನು ಹಿಂಡಿದಾಗ ಹೊರಬರುವ ತುಪ್ಪದಂತೆ ಕನಸಿನ ಲೋಕವು ಮನಸ್ಸಿನೊಳಗಿಂದ ಹೊರಬಂದರೂ ಅದು ತುಪ್ಪದಂತೆ ಸಿಹಿಯೇ ಅಗಿರುತ್ತದೆ, ಏಕೆಂದರೆ ಕಂಡ ಕನಸೆಲ್ಲವೂ ವಿವರಿಸಲಾಗದಷ್ಟು ಸಿಹಿ ಯೋಚನೆ ಗಳಿಂದ ಸೃಷ್ಟಿಯಾಗಿರುತ್ತದೆ.
ಕನಸೆಲ್ಲವೂ ನನಸಾಗದು ಎಂಬ ಸತ್ಯ ನಿಧಾನವಾಗಿ ನಮಗೆ ಅರಿವಾಗುವಾಗ, ಕಂಡ ಕನಸುಗಳ ಬಣ್ಣದ ಲೋಕದಲ್ಲಿ ಕನಸು ಮತ್ತು ವಾಸ್ತವದ ಹೋರಾಟದಲ್ಲಿ, ಸೋಲು ಕಂಡ ನನಸಾಗಿಸಲಾಗದ ಕನಸುಗಳೆಲ್ಲವನ್ನು ನೋಡಿ ವಾಸ್ತವ ನಗುತ್ತಿರುತ್ತದೆ.
(…ಸಾಗುತ್ತಲೇ ಇರುವ ಎಲ್ಲಾ ಕನಸು ಕಂಡ ಮನಸ್ಸುಗಳಿಗೆ ನನ್ನೀ ಬರಹ, “ಕನಸು ಕಾಣುವ ಮನಸ್ಸುಗಳಿಗೆ..”)
— ದೀಕ್ಷಿತ್ ದಾಸ್

Nim ಕನಸುಗಳು ನನಸಾಗಲಿ…….
All the Best😍
LikeLiked by 1 person
Thank you very much.. 😊😍
LikeLike
💜
LikeLiked by 1 person
Thank you…😊😍
LikeLike
All the very best
LikeLiked by 1 person
Thank you very much..😊😍
LikeLike
ಬಹಳ ಅರ್ಥಪೂರ್ಣವಾಗಿದೆ… Keep it up bro ❤️
LikeLike
All the best 🙂
LikeLike
Nyc one😍
LikeLike
All the Best
LikeLike
ಏಳು ಬಣ್ಣಗಳು ಸೇರಿ ಆದ ಕನಸು……. ವಾಸ್ತವದಲ್ಲಿ ಕನಸಾಗೇ ಉಳಿದಿತ್ತು (◕ᴥ◕)
LikeLike
ನಾ ಶೀರ್ಷಿಕೆಯ ಓದಲು,,, ಪೂರ್ತಿ ಲೇಖನವೆ ಓದಲು ಮನಸಾಯಿತು,,,ಅದ್ಭುತ ಬರಹ ಹೀಗೆ ಸಾಗಲಿ…
LikeLiked by 2 people
ಧನ್ಯವಾದಗಳು ಮನೋಜ್.. ನಿಮ್ಮ ಬೆಂಬಲ ನಿಮ್ಮ ಆಶೀರ್ವಾದ ಸದಾ ಹೀಗೆಯೆ ಇರಲಿ, 😊😍
LikeLike
‘ಕನಸು’- ಪದದ ನಿಜವಾದ ಅರ್ಥ ಚೆನ್ನಾಗಿ ತಿಳಿಸಿರುವೆ , nice Deekshith.
LikeLiked by 1 person
ಧನ್ಯವಾದಗಳು ಅಕ್ಕ..😊😍
LikeLike
Nice lines…. ಈ ಬರಹ ಪ್ರತಿಯೊಬ್ಬರ ಜೀವನದ ಪ್ರತಿಬಿಂಬವೇ ಆಗಿದೆ .,(ನನಸಾಗದ ಕನಸು ).
ನಿಮ್ ಯೋಚೆನೆ…ಆಲೋಚನೆ, ಪದಪುಂಜದ ಜೋಡಣೆ 👌👌 ALL THE BEST BRO..
LikeLiked by 1 person
Thanks brother, ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು.. ನಿಮ್ಮ ಹಾರೈಕೆ ಬೆಂಬಲಗಳಿಗೆ ನಾನು ಸದಾ ಚಿರ ಋಣಿ..😊😍
LikeLike
Nice one👌👌👌
LikeLiked by 1 person
Thanks Gokul…😊😍
LikeLike
Good luck
LikeLiked by 1 person
Thanks bro..😊😍
LikeLike
All d best👍
LikeLiked by 1 person
Thanks Sachin..😊😍
LikeLike
Lovely Deekshith 🙂 Wishing you all the very best.
LikeLiked by 1 person
Thank you very much Sir, i am always be thankfull for your support n blessings..😊😍
LikeLike
All the best Deeku. Looking towards your success.
LikeLike
All the best Deeku. Looking towards your success…
LikeLiked by 1 person
Thanks Swaraj.. Thanks for your support n blessings..
LikeLike
All the best bro 🤩🤩
Keep continuing
LikeLiked by 1 person
Thanks Kavana..😊😍
LikeLike
Super dixi..
LikeLiked by 1 person
Thank you Ganesh..😊😍
LikeLike
Nice one bro keep trying your best all the best ❤
LikeLike
Ya Sure, and Thank you very much Harshith..😍😍
LikeLike