
Haadhiyalli Deekshith
ಹಾದಿಯಲ್ಲಿ ದೀಕ್ಷಿತ್ !!
“ಬದುಕಿನ ಹಾದಿಯಲ್ಲಿ ಪ್ರಯಾಣಿಕರು..”
ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ..
“ಬಿಳಿಯ ಹಾಳೆಯ ಮೇಲೆ !!”
Author / ಲೇಖಕ
ಲೇಖನಿಯೇ ಬರಹಗಾರನ ಆಯುಧ..
ಅದು ಒಬ್ಬರನ್ನು ಖುಷಿ ಪಡಿಸಬೇಕು,
ನೊಂದವರಿಗೆ ಸಮಾಧಾನಿಸಬೇಕು,
ಒಳ್ಳೆಯ ವಿಷಯಗಳನ್ನು
ಮನಮುಟ್ಟುವಂತೆ ವಿವರಿಸಬೇಕು.

Visit our Instagram page..
haadhiyalli_prayaanikaru
“ಹಾದಿಯಲ್ಲಿ ಪ್ರಯಾಣಿಕರು”
ಹೆಜ್ಜೆ ಹೆಜ್ಜೆಗೂ ತಿರುವುಗಳು !!
ಪ್ರತಿ ಕ್ಷಣವೂ ಗೀಚುವ ಕೈಗಳಿಗೆ..
ಪುಸ್ತಕವೇ ಪ್ರೀತಿ,
ಲೇಖನಿಯೇ ವಿಶ್ವಾಸ..
@deekshith_das ✍️
Link below..